¡Sorpréndeme!

ಅನ್ನಭಾಗ್ಯ ಯೋಜನೆ ಬಗ್ಗೆ ಮಾತನಾಡಿದ್ದರು ಸಿದ್ದರಾಮಯ್ಯ | Oneindia Kannada

2019-08-17 1,351 Dailymotion

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆ 'ಅನ್ನ ಭಾಗ್ಯ ಯೋಜನೆ'ಯನ್ನು ರದ್ದುಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
Chief Minister BS Yediyurappa gave clarification about the news of scrapping Annabhagya scheme said that Our govt has no plans to scrap any of the pro-people schemes.